Monday, August 18, 2014

ಝಟ್ ಪಟ್ ಆಲೂ ಟಿಕ್ಕಿ

ಆಲೂ ಟಿಕ್ಕಿ 
ಬೇಕಾಗುವ ಸಾಮಾನು : ಬೇಯಿಸಿದ ಆಲೂಗಡ್ಡೆ. ಆಫಿಸ್ ಗೆ ಹೋಗುವವರು ಫ್ರಿಜ್ ಒಳ್ಳೆಯ ವರ್ಕಿಂಗ್ ಕಂಡಿಶನ್ ನಲ್ಲಿದ್ದರೆ ಮೊದಲೇ ಅಲ್ಲೂವನ್ನು ಬೇಯಿಸಿ ಇಡ ಬಹುದು. ನಾನು ಹೇಳಿ ಕೊಡುವ ಆಲೂ ಟಿಕ್ಕಿ  ತುಂಬಾ ಸಿಂಪಲ್ ಮತ್ತು ಹಬ್ಬ ಹರಿದಿನಗಳಿಗೂ  ಸೂಕ್ತ . 
ಹಾಗಾಗಿ ಬೇಯಿಸಿದ ಆಲೂಗಡ್ಡೆ ಹೇಗೂ ಇತ್ತು.  mash ಮಾಡಿದೆ. ಅರಸಿನ ಪುಡಿ, ಕೊತ್ತಂಬರಿ - ಜೀರಿಗೆ ಪುಡಿ, ಹಿಂಗು , ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ , ಬ್ರೆಡ್ ಕ್ರಂಬ್ಸ್ ನಲ್ಲಿ ಹೊರಳಾಡಿಸಿ, ಉಂಡೆ ಮಾಡಿ , ಚಪ್ಪಟೆ ಮಾಡಿ , ಕಾವಲಿ ಮೇಲೆ ಸ್ವಲ್ಪ ಎಣ್ಣೆ ಹಾಕಿ, shallow ಫ್ರೈ. ಮಾಡಿದೆ. 




1 comment:

Anonymous said...

ಸರಳ ತಯಾರಿಕೆ ಹಾಗೂ ಖಂಡಿತಾ ರುಚಿಯಾಗಿರುತ್ತೆ.ಥ್ಯಾಂಕ್ಸ್ ಮಾಲತಿ