ಆಲೂ ಟಿಕ್ಕಿ
ಬೇಕಾಗುವ ಸಾಮಾನು : ಬೇಯಿಸಿದ ಆಲೂಗಡ್ಡೆ. ಆಫಿಸ್ ಗೆ ಹೋಗುವವರು ಫ್ರಿಜ್ ಒಳ್ಳೆಯ ವರ್ಕಿಂಗ್ ಕಂಡಿಶನ್ ನಲ್ಲಿದ್ದರೆ ಮೊದಲೇ ಅಲ್ಲೂವನ್ನು ಬೇಯಿಸಿ ಇಡ ಬಹುದು. ನಾನು ಹೇಳಿ ಕೊಡುವ ಆಲೂ ಟಿಕ್ಕಿ ತುಂಬಾ ಸಿಂಪಲ್ ಮತ್ತು ಹಬ್ಬ ಹರಿದಿನಗಳಿಗೂ ಸೂಕ್ತ .
ಹಾಗಾಗಿ ಬೇಯಿಸಿದ ಆಲೂಗಡ್ಡೆ ಹೇಗೂ ಇತ್ತು. mash ಮಾಡಿದೆ. ಅರಸಿನ ಪುಡಿ, ಕೊತ್ತಂಬರಿ - ಜೀರಿಗೆ ಪುಡಿ, ಹಿಂಗು , ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ , ಬ್ರೆಡ್ ಕ್ರಂಬ್ಸ್ ನಲ್ಲಿ ಹೊರಳಾಡಿಸಿ, ಉಂಡೆ ಮಾಡಿ , ಚಪ್ಪಟೆ ಮಾಡಿ , ಕಾವಲಿ ಮೇಲೆ ಸ್ವಲ್ಪ ಎಣ್ಣೆ ಹಾಕಿ, shallow ಫ್ರೈ. ಮಾಡಿದೆ.