ಮಳೆಗಾಲಕ್ಕೆ ಹೇಳಿ ಮಾಡಿಸಿದಂತಹ snack ನೀರುಳ್ಳಿ ಪಕೋಡಾ / ಕಾಂದಾ ಬಜ್ಜಿ.
ಉದ್ದಕ್ಕೆ ಕತ್ತರಿಸಿದ ನೀರುಳ್ಳಿ. ಇದಕ್ಕೆ ಉಪ್ಪು ಹಾಕಿಡಿ. ಸ್ವಲ್ಪ ಕೊತ್ತಂಬರಿ ಕಾಳುಗಳನ್ನು ಜಜ್ಜಿ ಇದಕ್ಕೆ ಹಾಕಿ. ಸ್ವಲ್ಪ ಹೊತ್ತಿಗೆ ನೀರುಳ್ಳಿಯ ನೀರು ಬಿಡುತ್ತೆ. ಇದಕ್ಕೆ ಕಾರದ ಪುಡಿ, ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ ಕಡಲೆ ಹಿಟ್ಟು ಹಾಕಿ ಬೆರೆಸಿ. ಕಾದ ಎಣ್ಣೆಯಲ್ಲಿ ಕರಿದು ತೆಗೀರಿ. ಕಾಂದಾ ಬಜ್ಜಿ/ ನೀರುಳ್ಳಿ ಬಜ್ಜಿ ರೆಡಿ.
No comments:
Post a Comment