ಬೇಸಿಗೆ ಅಂದ್ರೆ ಗೇರು ಹಣ್ಣುಗಳು. ಈ ಸಲ ನಮ್ಮ ತೀರ್ಥಹಳ್ಳಿಯ ತೋಟದಲ್ಲಿ ಗೇರು ಹಣ್ಣಿನ ಸುಗ್ಗಿ. ಹಣ್ಣಾಗುವ ಮುಂಚೆ ಗೇರು ಬೀಜ ತೆಗೆದ್ರೆ ಅದೇ ಎಳೆ ಗೇರು ಬೀಜ. ತುಂಬಾ ರುಚಿಯಾಗುರುತ್ತೆ.
ನಮಗೆ ಪೂರಿ ಜತೆ ಈ ಪಲ್ಯ ಇಷ್ಟಬಿಸಿ ಎಣ್ಣೆಯಲ್ಲಿ ಸಾಸಿವೆ, ಕರಿಬೇವು, ಹಸಿ ಮೆಣಸಿನಕಾಯಿ, ಒಣ ಮೆಣಸಿನಕಾಯಿ ಹಿಂಗು ಒಗ್ಗರಣೆ ಆದಮೇಲೆ ಇದಕ್ಕೆ ಗೇರು ಬೀಜ ಹಾಕಿ, ಉಪ್ಪು, ಸ್ವಲ್ಪವೇ ನೀರು ಹಾಕಿ ಬೆಯ್ಸಿ. ಬೇಕಿದ್ದಲ್ಲಿ ಚೂರು ಬೆಲ್ಲ ಸೇರಿಸಬಹುದು.
ಕೊನೆಗೆ ತಾಜಾ ತೆಂಗಿನ ತುರಿ ಬೆರೆಸಿ. ಉಪ್ಕರಿ/ಪಲ್ಯ ತಯಾರು 👍👍❤️
No comments:
Post a Comment