ಮೂಲಂಗಿ ಸೊಪ್ಪು ಬೇಕಂದ್ರೆ ಪುಕ್ಕಟೆಯಾಗಿ ಕೊಡುತ್ತಾರೆ ತರಕಾರಿಯವರು. ದುಡ್ಡು ಕೊಡಲು ಹೋದರೆ 'ಅಯ್ಯೋ ಮೂಲಂಗಿ ಮಾತ್ರ ತೆಗೊಂಡು ಹೋಗ್ತಾರೆ ಜನ ಎಲೆ ಹೇಗೂ ಬಿಸಾಕೋದು, ಅದಕ್ಯಾಕೆ ದುಡ್ಡು' ಅಂತಾರೆ. :-)
ತುಂಬಾ ಸುಲಭ. ಮೂಲಂಗಿ ಎಲೆಗಳನ್ನು ಚೆನ್ನಾಗಿ ತೊಳೆದು ಚಿಕ್ಕದಾಗಿ ಕತ್ತರಿಸಿ. ನೀರು ಚೆನ್ನಾಗಿ ಬಸಿದಿರಬೇಕು. ಇದಕ್ಕೆ ಉಪ್ಪು , ಕೆಂಪು ಮೆಣಸಿನ ಪುಡಿ, ಸ್ವಲ್ಪ ಹಸಿ ಮೆಣಸಿನಕಾಯಿ ಚಿಕ್ಕದಾಗಿ ಕತ್ತರಿಸಿದ್ದು, ಹೆಚ್ಚೇ ನೀರುಳ್ಳಿ ಚಿಕ್ಕದಾಗಿ ಕತ್ತರಿಸಿದ್ದು, ಕಡಲೆ ಹಿಟ್ಟು ಬೇಕಾದಷ್ಟು , ಒಂದು ಟೇಬಲ್ ಚಮಚ ಅಕ್ಕಿ ಹಿಟ್ಟು, ಸ್ವಲ್ಪ ಜೀರಿಗೆ, ೪-೫ ಕೊತ್ತಂಬರಿ ಕ್ರಷ್ (crush)ಮಾಡಿದ್ದು ,. ಇವಷ್ಟನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ಉಂಡೆ ಕಟ್ಟಿ ಬಿಸಿ ಎಣ್ಣೆಯಲ್ಲಿ ಬಿಡಿ. ಗರಮಾ ಗರಂ ಪಕೋಡಾ ರೆಡಿ.

No comments:
Post a Comment