ಇನ್ನು ಮಾವಿನಕಾಯಿ ಮಾವಿನ ಹಣ್ಣಿನ season ಶುರು.
ಪರಿಮಳ ಯುಕ್ತ ಮಾವಿನ ಕಾಯಿಯನ್ನು ನೀರಲ್ಲಿ ಬೇಯಿಸಿ. ಇದಕ್ಕೆ ಹಸಿ ಮೆಣಸಿನ ಕಾಯಿ, ಹಿಂಗು ಸೇರಿಸಿ ಎಲ್ಲವನ್ನೂ ನುಣ್ಣಗೆ ರುಬ್ಬಿ. ತೆಂಗಿನ ಎಣ್ಣೆ ಕೊನೆಯಲ್ಲಿ ಸೇರಿಸಿ. ಅಥವಾ ಸಾಸಿವೆ, ಜೀರಿಗೆ, ಕರಿಬೇವಿನ, ಒಣ ಮೆಣಸಿನ ಒಗ್ಗರಣೆ ಹಾಕಿ. ಸೂಪ್ ತರಹ ಸೇವಿಸಬಹುದು ಅಥವಾ ಅನ್ನಕ್ಕೆ ಕಲಿಸಿ ಉಣ್ಣ ಬಹುದು.

ಅಪ್ಪೆಮಿಡಿ ಉಪ್ಪಿನಕಾಯಿಗೆ ಹಾಕಲು ತಂದಿದ್ದೆವು. ಅದರಲ್ಲಿ ಏಟಾದ ಕೆಲವು ಕಾಯಿ ಇತ್ತು. ಅದನ್ನು ಉಪಯೋಗಿಸಿ ಅಪ್ಪೆ ಸಾರು ಮಾಡಿದ್ದು