ನಿನ್ನೆ instagram ನಲ್ಲಿ ಇದರ ರೆಸಿಪಿ ವಿಡಿಯೋ ಹಾಕಿದ್ದೆ. ತುಂಬಾ ಜನರಿಗೆ ಇಷ್ಟವಾಗಿ ಮಾಡಿದರೂ ಕೂಡ. ಹಾಗಾಗಿ ಇಲ್ಲಿ ಕೂಡ ನಿಮ್ಮ ಜತೆ ಶೇರ್ ಮಾಡುವಾ ಅಂತ ಎರಡು ವರ್ಷದ ನಂತರ ಇಲ್ಲಿಗೆ ಬರ್ತಾ ಇದ್ದೀನಿ.
ಬೇಕಾಗಿರುವ ಸಾಮಾನು
ಒಂದು ಪ್ಯಾಕ್ ಅಣಬೆ. ಎರಡು ಮೂರು ಹಸಿ ಮೆಣಸಿನಕಾಯಿ, ಸ್ವಲ್ಪ ತಾಜಾ ಕರಿಬೇವಿನ ಸೊಪ್ಪು ,ಕುಟ್ಟಿದಾ ತಾಜಾ ಕಾಳುಮೆಣಸು ,ಮೂರು ನಾಲ್ಕು ಬೆಳ್ಳುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು ಒಂದು ಟೀ ಸ್ಪೂನ್ ಅಕ್ಕಿ ಹಿಟ್ಟು.
ಲಾಕ್ ಡೌನ್ ಇದ್ರೂ ನಮಗೆ ತುರ್ತು ಸಾಮಗ್ರಿಗಳು ಲಭ್ಯವಾಗಿವೆ. ಅಪಾರ್ಟ್ಮೆಂಟ್ ಅಂದ್ರೆ ಇದೊಂದು ಲಾಭ. ರಿಲಯನ್ಸ್ ವಾನ್, ಸ್ಪಾರ್ ಬಜಾರ್, ಲೇಡಿ ವೆಂಡರ್ ಎಲ್ಲ ತರಕಾರಿ, ಗ್ರೋಸರಿ ಎಲ್ಲಾ ಆರಾಮಾಗಿ ಸಿಗ್ತಾ ಇದೆ.
ಮೊದಲಿಗೆ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಇದಕ್ಕೆ ಸಣ್ಣಕ್ಕೆ ಕತ್ತರಿಸಿದ ಬೆಳ್ಳುಳ್ಳಿ ಹಾಕಿ. ಅದು ಕೆಂಬಣ್ಣಕ್ಕೆ ತಿರುಗುವಾಗ, ಸೀಳಿದ ಹಸಿಮೆಣಸಿನಕಾಯಿ ಹಾಕಿ. ಎರಡು ನಿಮಿಷ ಬಿಟ್ಟು ಅಣಬೆ ಮತ್ತು ಉಪ್ಪು ಹಾಕಿ. ತುಂಬಾ ನೀರು ಬಿಡುತ್ತಡೇ. ಗ್ಯಾಸ್ ಹೈ ಅಲ್ಲೇ ಇರಲಿ. ಈಗ ಕರಿಬೇವಿನ ಎಲೆ ಹಾಕಿ. ಸಣ್ಣಕ್ಕೆ ಜಜ್ಜಿದ ಕಾಲು ಮೆಣಸಿ ಹಾಗಿ, ಎರಡು ನಿಮಿಷ ಕೈಯಾಡಿಸಿ. ಒಂದು ಟೀ ಸ್ಪೂನ್ ಅಕ್ಕಿ ಹಿಟ್ಟು ಉದುರಿಸಿ. ಡ್ರೈ ಆದ ಮೇಲೆ ಕೆಳಗಿಳಿಸಿ.
೫ ನಿಮಿಷದಲ್ಲಿ ತಯಾರಾಗುವಂತದ್ದು . ರುಚಿಯಾಗಿಯೂ ಇರುತ್ತೆ. ಜಾಸ್ತಿ ಎಣ್ಣೆ ಹಾಕಿದರೆ ಕ್ರಿಸ್ಪಿ ಆಗುತ್ತೆ.

No comments:
Post a Comment