ಹಿಂದಿನ ವರ್ಷ ಮಾಡಿಟ್ಟ ಹಲಸಿನ ಹಣ್ಣಿನ ಪಲ್ಪ್ - ಒಂದು ಬಟ್ಟಲು.
(ಅದಿಲ್ಲದಿದ್ದಲ್ಲಿ ಮುಕ್ಕಾಲು ಬಟ್ಟಲು ಹಲಸಿನ ಹಣ್ಣು)
ಮೊಸರು ಒಂದು ಬಟ್ಟಲು, ಏಲಕ್ಕಿ ಸ್ವಲ್ಪ...ಬೇಕಿದ್ದಲ್ಲಿ ಗೋಡಂಬಿ ದ್ರಾಕ್ಷಿ ಸೇರಿಸಬಹುದು
ಮೊಸರನ್ನು strainer ನಲ್ಲಿ ಹಾಕಿಡಿ, ಅಥವಾ ಮಲ್ ಬಟ್ಟೆಯಲ್ಲಿ ಕಟ್ಟಿಡಿ. ನೀರೆಲ್ಲ ಬಸಿದು ಹೋದ ಮೇಲೆ, ಹ ಹ ಪಲ್ಪ್, ಮೊಸರು , ಏಲಕ್ಕಿ ಪುಡಿ ಸೇರಿಸಿ, ಬ್ಲೆಂಡ್ ಮಾಡಿ. ಮೇಲಿನಿಂದ ಗೋಡಂಬಿ ದ್ರಾಕ್ಷಿ ಚೂರುಗಳನ್ನು ಹಾಕಿ. ಪೂರಿ ಒಟ್ಟಿಗೆ ಒಳ್ಳೆಯ ಸಾಥ್
👌
ಹ ಹ ತುಂಬಾ ಸಿಹಿಯಾಗಿತ್ತು ಆದ್ದರಿಂದ ಸಕ್ಕರೆ/ಬೆಲ್ಲ ಸೇರಿಸಿಲ್ಲ
No comments:
Post a Comment