ಈ ಖಾರದ ದೋಸೆಯನ್ನು(ಸಾನ್ನಾಪೋಳೊ) ನಾವು ಕೊಂಕಣಿಯವರು ಊಟದ ಜತೆ ನಂಚಿಕೊಳ್ಳಲು/side dish ಆಗಿ ತಯಾರಿಸುತ್ತೇವೆ
ಬೇಸಿಕ್ ಮಸಾಲೆ ಒಂದೇ
ಕಾಯಿ ತುರಿ, ಕೆಂಪು ಮೆಣಸು, ಚಿಕ್ಕ ತುಂಡು ಹುಣಸೆ ಹುಳಿ, ನೀರಿನಲ್ಲಿ ಎರಡು ತಾಸು ನೆನೆಸಿದ ಅಕ್ಕಿ+ ಕಡಲೆ ಬೇಳೆ.
ಮೊದಲು ಕಾಯಿತುರಿ+ಮೆಣಸು+ಹುಳಿ ನುಣ್ಣಗೆ ರುಬ್ಬಬೇಕು. ಆಮೇಲೆ ಅಕ್ಕಿ ಕಡಲೆ ಬೇಳೆ ಹಾಕಿ ತರಿತರಿಯಾಗಿ(coarse) ರುಬ್ಬಬೇಕು. ಉಪ್ಪು ಬೆರೆಸಿ.
ಈ ಚಿತ್ರದಲ್ಲಿ ನಾನು ಕ್ಯಾಬೇಜ್ ಮತ್ತು ನೀರುಳ್ಳಿ ,ಸಣ್ಣಕ್ಕೆ ಕತ್ತರಿಸಿ ಬೆರೆಸಿ ಮಾಡಿರುವುದು. ನೀರುಳ್ಳಿ ಬೇಡದಿದ್ದಲ್ಲಿ ಹಿಂಗನ್ನು ಬೆರೆಸಿ ಈ ತರಹದ ಖಾರಾ ದೋಸೆ ಮಾಡಬಹುದು ಮಾಡಬಹುದು.
ಮಾಲವಿಕಳ ಪ್ರಕಾರ ಈ ಕ್ಯಾಬೆಜ್ ನ ಸಣ್ಣಾಪೋಳೊ ದಾಳಿತೊವ್ವೆ ಜತೆ terrific combination.
ನನ್ನ fav ಪಡವಲ್ ಕಾಯಿಯ ಬೀಜದ ಸಣ್ಣಾಪೋಳೊ
ನನ್ನ fav ಪಡವಲ್ ಕಾಯಿಯ ಬೀಜದ ಸಣ್ಣಾಪೋಳೊ
ಸುಮಾರು ಸಮಯ ಆಗಿತ್ತು food post ಹಾಕದೆ. ಹಾಗಾಗಿ ಒಪ್ಪಿಸಿಕೊಳ್ಳಿ:
ಮುಂದಿನ experiment ಮೂಲಂಗಿ ಸೊಪ್ಪು ಬೆರೆಸಿ ಮಾಡುವುದು.
:-)
ಮುಂದಿನ experiment ಮೂಲಂಗಿ ಸೊಪ್ಪು ಬೆರೆಸಿ ಮಾಡುವುದು.
:-)
No comments:
Post a Comment