ಬನ್ಸಿ ರವಾ - 2 ಕಪ್
ಮೊಸರು - 1 ಕಪ್
ರುಚಿಗೆ ಉಪ್ಪು ಮತ್ತು ಚಿಟಿಕೆ ಸಕ್ಕರೆ
ಹಸಿ ಮೆಣಸಿನಕಾಯಿ ಮತ್ತು ಶುಂಠಿ ಸಣ್ಣಗೆ ಕತ್ತರಿಸಿ ಹಾಕಿ. 1 ಟೇಬಲ್ ಚಮಚ ತಾಜಾ ತೆಂಗಿನ ತುರಿ. ತುರಿದ ಕ್ಯಾರೆಟ್. ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು
ಒಗ್ಗರಣೆಗೆ ಸಾಸಿವೆ ಮತ್ತು ಕರಿಬೇವು.
ಸ್ವಲ್ಪ ನೀರು ಬಳಸಿ ಎಲ್ಲವನ್ನು ಮಿಕ್ಸ್ ಮಾಡಿ, ಹೀಗೆ

ಅದಕ್ಕೆ ಒಗ್ಗರಣೆ ಕೊಡಿ, ಹೀಗೆ...
ಬಿಸಿ ಬಿಸಿ ಇದ್ದಾಗಲೇ, ತುಪ್ಪದೊಂದಿಗೆ ತಿನ್ನಿ :-)ಇತ್ತೀಚಿಗೆ ಅಮ್ಮ ನನ್ನಲ್ಲಿ ಬಂದಾಗ ನನಗೆ ಮಾಡಿ ಕೊಟ್ಟಿದ್ದರು. ನಮಗೆಲ್ಲ ತುಂಬ ಇಷ್ಟ ಆಯ್ತು. ನೀವು ಮಾಡಿ taste ಹೇಗಿತ್ತು ಅಂತ ಹೇಳಿ
No comments:
Post a Comment