Tuesday, October 22, 2013

ಹಲಸಿನ ಎಲೆ ಕೊಟ್ಟೆ ಕಡಬು/ಖೊಟ್ಟೊ


ಒಂದೆ ಗಾತ್ರದ ನಾಲ್ಕು ಎಲೆಗಳನ್ನು ಹೀಗೆ ಹಿಡಿದು ಮಧ್ಯದಲ್ಲಿ ಕಡ್ಡಿಯಿಂದ ಪೋಣಿಸಿ

step -2

step-3

step-3 (part-2)

ಹಲಸಿನ ಎಲೆ ಕೊಟ್ಟೆ ಮಾಡಲು ಮಾಲವಿಕಳಿಗೆ hands-on ತರಬೇತಿ

Finished product




ಇವಿಷ್ಟೂ ಮಾಲವಿಕ ಮಾಡಿದ್ದು. ಹೆಮ್ಮೆ ಎನಿಸಿ ಅಮ್ಮ ತಮ್ಮಂದಿರಿಗೆಲ್ಲ ಫೋನ್ ಮಾಡಿದ್ದೆ ಮಾಡಿದ್ದು :-)



Soft Soft ಹಲಸಿನ ಎಲೆ ಕಡುಬು ರೆಡಿ ಟು ಈಟ್. ಇದರ ಜತೆ ಶುಂಠಿ ಚಟ್ನಿ ಮತ್ತು ಫ್ರೆಶ್ ಬೆಣ್ಣೆ ಅಥವಾ ಶ್ರೀಕಾಂತ ತರಹ ತೆಂಗಿನ ಎಣ್ಣೆ ಹಾಕ್ಕೊಂಡು ತಿನ್ನಬಹುದು. ಉದ್ದಿನ ಬೇಳೆ ಚೆನ್ನಾಗಿದ್ದರೆ ನಾನು ಒಂದು ಕಪ್ ಉದ್ದಿನ ಬೇಳೆಗೆ ಮೂರು ಕಪ್ ಬೆಳ್ತಿಗೆ ಅಕ್ಕಿ ಹಾಕುತ್ತೇನೆ.
ಇತ್ತೀಚಿಗೆ ತೀರ್ಥಹಳ್ಳಿಯಿಂದ ಬರುವಾಗಲೆಲ್ಲ ಹಲಸಿನ ಎಲೆ /ಕಾಯಿ ಗಳನ್ನು ಹೊತ್ತು ತರೋದು ಜಾಸ್ತಿ ಆಗಿದೆ.
ಚಿತ್ರ ನೋಡಿ ಎಂಜಾಯಿಸಿ...

No comments: